Freelancing Basics (Page 1)
Freelancing ಎಂದರೇನು? Online income ಹೇಗೆ ಆರಂಭಿಸಬೇಕು? ಈ ಪುಟದಲ್ಲಿ ತಿಳಿದುಕೊಳ್ಳಿ.
Freelancing ಎಂದರೇನು?
Freelancing ಎಂದರೆ ನಿಮ್ಮ skills ಬಳಸಿ online clients ಗೆ services ನೀಡುವುದು.
- ನೀವು ಮನೆಯಿಂದ ಕೆಲಸ ಮಾಡಬಹುದು
- ನೀವು ನಿಮ್ಮ clients ಆಯ್ಕೆ ಮಾಡಬಹುದು
- ನಿಮ್ಮ skills ಆಧಾರದ ಮೇಲೆ income ಗಳಿಸಬಹುದು
Popular Freelancing Skills
- Content Writing
- Web Design
- Graphic Design
- Digital Marketing
- SEO Services
ಒಂದು skill ಆಯ್ಕೆ ಮಾಡಿ ಅದರಲ್ಲಿ focus ಮಾಡಿ.
Best Platforms
- Fiverr
- Upwork
- Freelancer
Fiverr beginners ಗೆ easy platform ಆಗಿದೆ.
Freelancing ಯಾಕೆ ಮಾಡಬೇಕು?
- Flexible working hours
- Unlimited income
- Work from anywhere
Freelancing online income ಆರಂಭಿಸಲು ಉತ್ತಮ ಮಾರ್ಗವಾಗಿದೆ.
Quick Tip
ಒಂದು skill ನಿಂದ ಆರಂಭಿಸಿ, Fiverr account create ಮಾಡಿ, ಪ್ರತಿದಿನ practice ಮಾಡಿ.
No comments:
Post a Comment